ಆಧುನಿಕ ಮಹಿಳಾ ಸಾಹಿತ್ಯದ ಹೆಜ್ಜೆ ಗುರುತುಗಳು

ಎರಡು ದಶÀಕದ ಹಿಂದೆ ಯಾರಾದರೂ ಸ್ತಿçà ವಾದಿ, ಮಹಿಳಾಸ್ವಾತಂತ್ರö್ಯದ ಕುರಿತು ಮಾತನಾಡಿದರೆ, ಓ ಇವರು ಸ್ತಿçÃವಾದಿ ಎಂದು ಹಾಸ್ಯಮಾಡುವ ಪರಸ್ಥಿತಿ ಇತ್ತು. ಆದರೆ ಈಗ ಪರಸ್ಥಿತಿ ಬದಲಾಗಿದೆ.ಈಗ ಸ್ತಿçÃಯರ ಕುರಿತು ಮಾತನಾಡುವುದು ಅಭಿಮಾನದ ಸಂಗತಿಯಾಗಿದೆ. ಸ್ತಿçÃವಾದ ವೆಂದರೆ ಪುರುಷದ್ವೇಷಿಅಲ್ಲ . ಸ್ತಿçÃಯರಕುರಿತು ,ಸ್ತಿçÃಸ್ವಾತಂತ್ರö್ಯದ ಕುರಿತು ಸ್ತಿçÃಯರೇಮಾತನಾಡಬೇಕಿಲ್ಲ ಎಂಬುದು ಮನವರಿಕೆಯಾಗಿದೆ.ಹಾಗೆ ನೋಡಿದರೆ ‘ಸ್ವಾತಂತ್ರ’ವೆAಬುದು ಒಂದು ಭ್ರಮೆಯಾಗಿದೆ.ನಾಗರಿಕಸಮಾಜವೆಂದು ಹೇಳುವ ನಾವು ಇಂದು ಎಂಥಾ ಅನಾಗರೀಕ ಸ್ಥಿತಿಗೆ ತಲುಪಿದ್ದೇವೆ, ಸಮಾಜ ಎಂಥಾ ಅಪಾಯಕರ ಹಂತಕ್ಕೆ ತಲುಪಿದೆ ಎಂಬುವುದು ಆಲೋಚಿಸಬೇಕಾಗಿದೆ.ಇಂಥಾಸಮಸ್ಯೆಗಳಿಗೆÀಕಾರಣವೆAದರೆ ತಾತ್ವಿಕ ಹಾಗೂ ಪ್ರಾಯೋಗಿಕತೆಗಳ ನಡುವಿನ ಸಂಘರ್ಷವೇ ಆಗಿದೆ.ಹೀಗಾಗಿ ಮಹಿಳಾ ಸಾಹಿತ್ಯದ ಚರ್ಚೆ ದ್ವಂದ್ವವಾಗಿದೆ.ಮಹಿಳೆಯರು ದ್ವಂದ್ವಗಳ ಮಧ್ಯಯೇಬದುಕುತ್ತಿದ್ದಾರೆ.ದ್ವಮದ್ವಗಳ ಮರ್ಧಯಯೇ ಸಾಹಿತ್ಯರಚಿಸುತ್ತದ್ದಾರೆ..ಮನೆಕೆಲಸ, ಮಕ್ಕಳಲಾಲನೆ ಪಾಲನೆ,ಕಛೇರಿಯ ಕೆಲಸ ಇನ್ನಿತರ ಕೆಲಸಗಳಮಧ್ಯ ಬರೆಯಬೇಕಾಗುತ್ತದೆ.ಹೀಗಾಗಿ ಮಹಿಳೆಯರ ಬರವಣಿಗೆಯಂದರೆ ಎಲ್ಲಾ ಒತ್ತಡಗಳ ನಡುವೆಮತ್ತೂಂದು ಕೆಲಸ.ಅದಕ್ಕಾಗಿಮಹಿಳೆಯರ ಬರವಣಿಗೆಯನ್ನು ಅದರ ಸಾಮಾಜಿಕವಾಗಿ, ಚಾರಿತ್ರಿಕವಾಗಿಯೇ ನೋಡಬೇಕು.ಕೆಲವು ವಿಮರ್ಶಕರು ಮಹಿಳೆಯರು ಯಾಕೆ ಬರೆದಿದ್ದಾರೆ, ಯಾರಿಗಾಗಿ ಬರೆದಿದ್ದಾರೆ. ಯಾವರೀತಿ ಓದಬೇಕು.ಎಂಬ ಗೋಜಿಗೆ ಹೋಗುವುದಿಲ್ಲಾ .ಇವರಸಾಹಿತ್ಯದಲ್ಲಿ ಕಲಾತ್ಮಕತೆಇಲ್ಲಾ ಎಂದು ನಿರಾಕರಿಸುತ್ತಾರೆ..’ಕಲಾತ್ಮಕತೆ’ ಒಂದೆ ಸಾಹಿತ್ಯವನ್ನು ಅಳಿಯುವ ಮಾನದಂಡವಲ್ಲ.ಮಹಿಳೆಯರ ಸಾಹಿತ್ಯದ ಹೆಜ್ಜೆಯ ಗುರುತನ್ನು ನೋಡಲು ಇಚ್ಚೀಸುವವರೆರಡು ಕ್ರಮದಲ್ಲಿ ಸಾಗಬೇಕು.ಒಂದು ಅವರು ಎಷ್ಟು ಸುಂದರವಾಗಿ ಸಾಹಿತ್ಯ ರಚಿಸಿದ್ದಾರೆ ಎಂಬುದು, ಇನ್ನೂಂದು ಅವರು ಯಾಕೆ ಹೀಗೆ ರಚಿಸಿದರು ,ಯಾವಸಂದರ್ಭದಲ್ಲಿ ರಚಿಸಿದರು.ಯಾರಿಗಾಗಿರಚಿಸಿದರು É ಎಂದು ಪ್ರಶ್ನೆಗಳನ್ನು ಮುಂದಿಟ್ಟುಕೊAಡು ಹೋಗುವುದು ಸರಿಯಾದ ಕ್ರಮವಾಗುತ್ತದೆ..
ಮಹಿಳೆಯರಿಗೆ ಬದುಕು ಬರಹ ಬೇರೆ ಬೇರೆಯಲ್ಲ.ಹೀಗಾಗಿ ಮಹಿಳಾ ಸಂವಹನ ಎಂಬುದು ಕೃತಕವಲ್ಲ.ಮಕ್ಕಳಿಗೆ ಹಾಲುಕುಡಿಸಿವ, ಕಥೆಹೇಳುವ, ಊಟಮಾಡಿಸುವ ಕೀಯೆ ಎಷ್ಟು ಸುಲಭ ಸಹಜವೋ ಅಷ್ಟೇ ಸಹಜ.ಸ್ತಿçÃಯರ ಬರವಣಿಗೆ ಅವರ ವ್ಯಕ್ತಿತ್ವದ ಮುಂದುವರೆದ ಭಾಗವೇಆಗಿದೆ.ಆದ್ದರಿಂದ ಆಕೆಯ ಬರವಣಿಗೆ ಅವಳಿಂದ ಬೇರೆಯಾಗುವುದಿಲ್ಲಾ.ಆಕೆಯ ಬರವಣಿಗೆ ಅಧಿಕಾರಯುತವಾಗಿರುವುದಿಲ್ಲಾ. ಬರವಣಿಗೆಯೂಂದಿಗಿನ ಆಕೆಯ ಸಂಭAಧ ತಾಯಿಮಗುವಿನ ಸಂಭAದವಾಗಿರುತ್ತದೆ.ಕುಟುAಬದಲ್ಲಿ ಅನೇಕ ಅಂಘರ್ಷಗಳನ್ನು ಎದುರಿಸಬೇಕಾಗಿರುವುದರಿಂದ ಅವಳ ಬರವಣಿಗೆಯಲ್ಲೂ ಸಂಘರ್ಷದ ಛಾಯೆಯನ್ನು ಕಾಣುತ್ತೇವೆ.ಈ ಸಂದರ್ಭದಲ್ಲಿ ಕಲಾತ್ಮಕತೆಯ ಪ್ರೆಶ್ನೆ ಬರುವುದೇಇಲ್ಲಾ.
ಬರವಣಿಗೆಯಲ್ಲಿ ಕಾಲಕ್ರಮೇಣ ಪಡೆದುಕೂಳ್ಳುವುದು ಬಿಡುವುದರ ಪ್ರಕ್ರೀಯೆ ಸಹಜ.ಮಹಿಳೆಯರುಕಥೆ, ಕಾದಂಬರಿ, ಕಾವ್ಯವನ್ನೇ ಹೆಚ್ಚು ರಚಿಸಿದ್ದಾರೆ.ಇಂಥಾ ರಚನೆಗಳಿಗೂ ಒಂದು ಕಾರಣವಿದೆ. ಭಾರತದಾದ್ಯಂತ ಹೊಸತನದ ಗಾಳಿ ಬೀಸಿದಾಗಸಾಂಪ್ರದಾಯಕ ರೀತಿರಿವಾಜುಗಳಿಂದ ಬಿಡಿಗಡೆಹೊಂದಿ , ಹೊಸ ಕನುಗಳನ್ನು ಹೇಳಲು ಈ ಮಾಧ್ಯಮಗಳನ್ನು ಆಯ್ದುಕೊಂಡರು.ಆರAಭದಲ್ಲಿ ಸಾಂಪ್ರದಾಯಕ ನೆಲೆಯಿಂದ ಬಂದುಸAಪ್ರದಾಯಗಳುAದಿಗೆ ಬಿಡುಗಡೆಗುಳ್ಳುವ ಪ್ರಯತ್ನಕ್ಕೆತೊಡಗಿದರು ತ್ರಿವೇಣಿ, ತಿರುಮಲಾಂಬ ನಂತಹಲೇಖಕಿಯರಸಾಹಿತ್ಯ ಈ ಮಾತನ್ನು ಸಮರ್ಥಿಸುತ್ತದೆ.ಆದರೆ ಸಾರಾಅಬೂಬಕರ್,ಬಿ,ಟಿ ಲಲಿತಾನಾಯಕ,ಗೀತಾನಾಗಭೂಷಣ ಅವರ ಸಾಹಿತ್ಯದ ವಿಚಾರಕ್ಕೆ ಬಂದಾಗ ಬೇರೆಯಾಗುತ್ತದೆ.ಅಂಧ, ಧಾರ್ಮಿಕ ಸಂಪ್ರದಾಯಗಳನ್ನು ಮೀರಿ ವೈಜ್ಞಾನಿಕ,,ಪ್ರಗತಿಪರಚಿಂತನೆಗಳು ಅವರ ಕೃತಿಗಳಲ್ಲಿ ಕಂಡುಬರುತ್ತವೆ.
ಸಾಹಿತ್ಯದ ಉದ್ದೇಶ ಬರಿ ಸಾಹಿತ್ಯ ರಚಿಸುವುದಲ್ಲ.ಅದು ಸಾಮಾಜಿPವಾಗಿÀ, ಕೌಟುಂಬಿPವಾಗಿÀ ಸೌಹಾರ್ದತೆಯನ್ನು ಹೆಚ್ಚಿಸುವುದೇ ಆಗಿದೆ.ಸಾಮಾಜಿಕ ಸಮಸ್ಯೆಗಳನ್ನು ನಿರ್ದೇಶಿಸಿ ಪರಿಹರಿಸುವುದೇ ಆಗಿದೆ.ಸಮಾಜಿಕ ಎಂದಾಗ ಬಂಡವಾಳವಾದಿ ಮನೋಭಾವವೂ ಕಂಡುಬರುತ್ತದೆ.ಮಾರಾಟ ಜನಪ್ರೀಯತೆ ಇಲ್ಲಿ ಮುಖ್ಯವಾಗುತ್ತದೆ ಮಹಿಳೆಯರ ಬರವಣಿಗೆಯಲ್ಲಿ .ವಾಸ್ತವತೆಯನ್ನು ಬದಿಗಿಟ್ಟು, ಕಲ್ಪನಾತ್ಮಕವಾಗಿ, ಬ್ರಮಾಲೋಕ ಸೃಷ್ಟಿಸುವ ಕೃತಿಗಳಿಗೇನು ಕೊರತೆಇಲ್ಲಾ.ಇದಕ್ಕೆ ಒಂದು ಸಮಾಧಾನದ ಉತ್ತರವೆಂದರೆ ಓದುಗರ ಸಂಖ್ಯಯನ್ನು ಹೆಚ್ಚಿಸಿರುವುದು.ಇನ್ನೂಂದು ವರ್ಗ ವಾಸ್ತವ ಸಮಸ್ಯಗಳಕಡೆಗೆ ಮುಖಮಾಡಿದವು.ಮಧ್ಯಮ ,ಕೆಳವರ್ಗದ ಮಹಿಳೆಯರ ಶಿಕ್ಷಣ, ಉದ್ಯೋಗ, ಮದುವೆ ವೈಧವ್ಯಯಂತಹ ವಿಚಾರಗಳನ್ನು ಮುಖ್ಯವಾಗಿಟ್ಟುಕೂಂಡವು.ಕುಟುAಬಕ್ಕೆ ಸೀಮಿತವಾಗಿದ್ದ ಅವರ ಬದುಕು ಹೊರಪ್ರಪಂಚಕ್ಕೆ ಕಾಣಿಸಿಕೊಳ್ಳುವ ತವಕ ಕಂಡುಬರುತ್ತz.ÉಇದರಮುAದಿನಹAತವೆAದರೆ ಸಮಾನತೆ,ಲಿಂಗಸಮಾನತೆ.ಈ ಎಲ್ಲ ಸಮಸ್ಯಗಳು ಭಾರತೀಯರನ್ನು ಹೂರತುಪಡಿಸಿ ಉಳಿದದೇಶದ ಮಹಿಳಾಪರಿಸರಕ್ಕೆ ಸಮಸ್ಯೆಯೇ ಅಲ್ಲ.ಮುಂದುವರೆದು ಕುಟುಂಬದಲ್ಲಿ ಸಮಾನತೆ É,ಸಮಾಜದಲ್ಲಿ ಸಮಾನತೆಯಂಬ ಸೂಕ್ಷö್ಮವಿಚಾರಗಳನ್ನು ಒಳಗೊಂಡ ಕೃತಿಗಳೂ ಮೂಡಿಬಂದವು. ವೀಣಾಶಾಂತೇಶ್ವರ್,ವಿಜೆಯ ದಬ್ಬೆಯಂಥವರ ಕೃತಿಗಳು ಉತ್ತಮ ನಿದರ್ಶನಗಳು.ಇನ್ನು ವರ್ಗಕೇಂದ್ರಿತವಾಗಿ ನೋಡುವುದಾದg ವೈದೇಹಿಯವರ ಕೃತಿಗಳಲ್ಲಿ ಮೇಲ್ವರ್ಗದ ಮಹಿಳೆಯರ ತಾಕಲಾಟಗಳನ್ನು ಚಿತ್ರಿಸಿದರೆ.ಬಿ ಟಿ ಲಲಿತಾನಾಯಕ,ಸಾ ರಾ ಅಬೂಬ್ಕರ್,ಗೀತಾನಾಗಭೂಷಣ.ಭಾನು ಮುಸ್ತಾಕರಂಥಹ ಬರಹಗಾರರು ಕೆಳವರ್ಗದ ಮಹಿಳೆಯರ ಸಂಕಟಗಳನ್ನು ಚಿತ್ರಿಸಿದರು.ಇಷ್ಟೇಅಲ್ಲದೆ ವೈದ್ಯಕೀಯ, ಐತಿಹಾಸಿಕ,ರಾಷ್ಟಿçÃಯಮನೋಭಾವನೆಯನ್ನು ಬಿಂಬಿಸುವ, ಸಂಶೋಧನಾತ್ಮಕವೈಜ್ಞಾನಿಕಮನೋಭಾವನೆಯ ಗುಣಗಳುಳ್ಳ ಸಾಹಿತ್ಯವೂ ಮಹಿಳೆಯರಲ್ಲಿ ಕಂಡುಬರುತ್ತದೆ.ಪುರುಷರು ಬರೆಯದೇಬಿಟ್ಟ ಅನೇಕ ವಿಷಯಗಳನ್ನುಮಹಿಳೆಯರು ದಾಖಲಿಸುತ್ತಾg.Éಅದಕ್ಕಾಗಿ ಮಹಿಳಾ ಬರಹಗಾರರಿಗೆ ಅವರದೇ ಆದ ಅನನ್ಯತೆ ಇದೆ.ಅದನ್ನು ಕಡೆಣಿಸುವಂತಿಲ .್ಲವಿಮರ್ಶಾ ವಿಧಾನವೂ ಪುರುಷಕಾಂದ್ರಿತವಾಗಿರುವುದರಿAದ. ಮಹಿಳಾಸಾಹಿತ್ಯದ ಓದಿU ವಿಮರ್ಶಯÉಹೊಸ ದೃಷ್ಡಿಕೋನ ರೂಢಿಸಿಕೊಳ್ಳಬೇಕಾಗಿದೆ ಅ.ಡುಗೆಮನಿಯ ಸಾಹಿತ್ಯ ಎಂದುಹೇಳುವವರಿಗೆ ಬರವಣಿಗೆಯೂ ಅಡುಗೆಯಂತೆ ಹದವಾಗಿಬೇಕುಅಂದಾಗ ಮಾತ್ರ ಸ್ವೀಕರಿಸಲು ಯೋಗ್ಯ ಎಂಬುದು ತಿಳಿಯಲಾರದ ವಿಷಯವೇನಲ್ಲ.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.